ಬಸವಕಲ್ಯಾಣ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಆಗಿ ಸ್ಥಳೀಯ ಕಚೇರಿಯ ಹಿರಿಯ ಮೇಲ್ವಿಚಾರಕಿ ಶ್ರೀದೇವಿ ಬಿರಾದಾರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಬಸವಕಲ್ಯಾಣ: ಪ್ರಭಾರ ಸಿಡಿಪಿಒ ಆಗಿ ಶ್ರೀದೇವಿ ಬಿರಾದಾರ ನೇಮಕ - ಬಸವಕಲ್ಯಾಣ ಲೇಟೆಸ್ಟ್ ನ್ಯೂಸ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಆಗಿ ಶ್ರೀದೇವಿ ಬಿರಾದಾರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಭಾರ ಸಿಡಿಪಿಒ ಆಗಿ ಶ್ರೀದೇವಿ ಬಿರಾದಾರ ನೇಮಕ
ಸಿಡಿಪಿಒ ಆಗಿದ್ದ ಶಾರದಾ ಕಲ್ಮಲಕರ್ ಅವರ ಅಮಾನತ್ತಿನಿಂದ ತೆರವಾಗಿದ್ದ ಸ್ಥಾನಕ್ಕೆ ಇಲಾಖೆ ಜಿಲ್ಲಾ ಉಪನಿರ್ದೇಶಕರ ಆದೇಶದ ಮೇರೆಗೆ ಶ್ರೀದೇವಿ ಅವರು ಪ್ರಭಾರ ಸಿಡಿಪಿಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.