ಕರ್ನಾಟಕ

karnataka

ETV Bharat / state

ಬಂಜಾರಾ ಸಮಾಜ ಧರ್ಮಗುರು ರಾಮರಾವ್ ಮಹಾರಾಜ್ ಆರೋಗ್ಯ ಸ್ಥಿರ - Banjara society Dharmaguru RamaRao Maharaj,

ಧರ್ಮಗುರು ಶ್ರೀ ರಾಮರಾವ್​ ಮಹಾರಾಜರ ಆರೋಗ್ಯ ಸ್ಥಿರವಾಗಿದೆ ಎಂದು ಸಚಿವರು ಹೇಳಿದ್ದಾರೆ.

Banjara society Dharmaguru, Banjara society Dharmaguru RamaRao Maharaj, Dharmaguru RamaRao Maharaj Health Stable, RamaRao Maharaj Health news, ಬಂಜಾರಾ ಸಮಾಜ ಧರ್ಮಗುರು, ಬಂಜಾರಾ ಸಮಾಜ ಧರ್ಮಗುರು ರಾಮರಾವ್ ಮಹಾರಾಜ್, ಧರ್ಮಗುರು ರಾಮರಾವ್ ಮಹಾರಾಜ್ ಆರೋಗ್ಯ ಸ್ಥಿರ, ರಾಮರಾವ್ ಮಹಾರಾಜ್ ಆರೋಗ್ಯ ಸುದ್ದಿ,
ಬಂಜಾರಾ ಸಮಾಜ ಧರ್ಮಗುರು ರಾಮರಾವ್ ಮಹಾರಾಜ್ ಆರೋಗ್ಯ ಸ್ಥಿರ

By

Published : Dec 28, 2019, 9:38 PM IST

ಬೀದರ್/ನಾಂದೇಡ:ಬಂಜಾರಾ ಸಮುದಾಯದ ಧರ್ಮಗುರು ಶ್ರೀ ರಾಮರಾವ್ ಮಹಾರಾಜರ ಆರೋಗ್ಯ ಸ್ಥಿರವಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.

ಬಂಜಾರಾ ಸಮಾಜ ಧರ್ಮಗುರು ರಾಮರಾವ್ ಮಹಾರಾಜ್ ಆರೋಗ್ಯ ಸ್ಥಿರ

ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಪುಸದ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ರಾಮರಾವ್ ಮಹಾರಾಜರ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಪ್ರಭು ಚವ್ಹಾಣ ನಂತರ ಶ್ರೀಗಳ ಆರೋಗ್ಯ ಸ್ಥೀರವಾಗಿದೆ ಎಂದು ಹೇಳಿದರು.

ಶ್ರೀ ರಾಮರಾವ್ ಮಹಾರಾಜರ ಅನಾರೋಗ್ಯದ ಹಿನ್ನೆಲೆಯಲ್ಲಿ ಹಲವು ರಾಜ್ಯದಲ್ಲಿರುವ ಅವರ ಭಕ್ತರು ಆತಂಕಕ್ಕೀಡಾಗಿದ್ದರು. ಹೀಗಾಗಿ ಸಚಿವ ಪ್ರಭು ಚವ್ಹಾಣ ಅವರು ಕೂಡ ರಾಮರಾವ್ ಮಹಾರಾಜರ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಸಚಿವರ ಕಾರ್ಯಾಲಯದಿಂದ ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details