ಬೀದರ್:ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿ, 2.55 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಹುಮನಾಬಾದ್ ಪಟ್ಟಣದ ವಡ್ಡರ್ ಗ್ರೌಂಡ್ ಬಳಿಯ ಜೂಜಾಟದ ಅಡ್ಡೆಯ ಮೇಲೆ ಪಿಎಸ್ಐ ರವಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.
14 ಜನ ಜೂಜುಕೋರರ ಬಂಧನ: ₹ 2.55 ಲಕ್ಷ ಜಪ್ತಿ..! - ಜೂಜಾಟದ ಅಡ್ಡೆಯ ಮೇಲೆ ದಾಳಿ
ಹುಮನಾಬಾದ್ ಪಟ್ಟಣದ ವಡ್ಡರ್ ಗ್ರೌಂಡ್ ಬಳಿಯ ಜೂಜಾಟದ ಅಡ್ಡೆಯ ಮೇಲೆ, ಪಿಎಸ್ಐ ರವಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ 14 ಜನರನ್ನು ಬಂಧಿಸಿದೆ.
14 ಜನ ಜೂಜುಕೋರರ ಬಂಧನ
ಓದಿ:ಅನೈತಿಕ ಸಂಬಂಧದಲ್ಲಿ ಯುವಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ದಾಳಿಯ ವೇಳೆ 14 ಜನರನ್ನು ಬಂಧಿಸಲಾಗಿದ್ದು, ನಗದು ಹಣದ ಜೊತೆಗೆ ದ್ವಿಚಕ್ರ ವಾಹನಗಳು, ಮೊಬೈಲ್ಗಳನ್ನು ಕೂಡ ಜಪ್ತಿ ಮಾಡಲಾಗಿದೆ. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.