ಬೀದರ್:ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಬೈಕ್ನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಮಶೇರ ನಗರ ಬಳಿ ನಡೆದಿದೆ.
ಓದಿ: ಸುಳ್ಳು ಅಫಿಡವಿಟ್; ಕೋರ್ಟ್ ಕ್ಷಮೆಯಾಚಿಸಿದ ಸಲ್ಮಾನ್.. ನಾಳೆ ತೀರ್ಪು..
ಬೀದರ್:ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಬೈಕ್ನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಮಶೇರ ನಗರ ಬಳಿ ನಡೆದಿದೆ.
ಓದಿ: ಸುಳ್ಳು ಅಫಿಡವಿಟ್; ಕೋರ್ಟ್ ಕ್ಷಮೆಯಾಚಿಸಿದ ಸಲ್ಮಾನ್.. ನಾಳೆ ತೀರ್ಪು..
ಘಟನೆಯಲ್ಲಿ ಬಾವಗಿ ಗ್ರಾಮದ ಸೈಲಾನಿ ಫಕೀರ್ (48) ಹಾಗೂ ಪತ್ನಿ ಬಿಪಾಷಾ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ, ಬೀದರ್ನಿಂದ ತರಕಾರಿ ತೆಗೆದುಕೊಂಡು ಬಾವಗಿ ಗ್ರಾಮಕ್ಕೆ ಬರುತ್ತಿದ್ದ ಸೈಲಾನಿ ಮತ್ತು ಪತ್ನಿ ಬಿಪಾಷಾ ಅವರು ಪ್ರಯಾಣಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.