ಕರ್ನಾಟಕ

karnataka

ETV Bharat / state

ಬೀದರ್​ ಜಿಲ್ಲೆಯಲ್ಲಿ 83 ಜನರಿಗೆ ಕೊರೊನಾ ಪಾಸಿಟಿವ್​ - ಬೀದರ್ ಜಿಲ್ಲೆಯ ಕೊರೊನಾ ಸೋಂಕು ವರದಿ

ಬೀದರ್ ಜಿಲ್ಲೆಯ ಔರಾದ್​ನ 16, ಬಸವಕಲ್ಯಾಣದ 22, ಭಾಲ್ಕಿಯ 09, ಬೀದರ್​ನ 23, ಹುಮನಾಬಾದ್​ ತಾಲೂಕಿನ 13 ಜನರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,152ಕ್ಕೆ ಏರಿಕೆಯಾಗಿದೆ.

83-new-corona-case-in-bidar
ಕೊರೊನಾ

By

Published : Aug 25, 2020, 3:41 AM IST

ಬೀದರ್:ಜಿಲ್ಲೆಯಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮತ್ತೆ 83 ಜನರಲ್ಲಿ ಸೋಂಕು ದೃಢವಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ.

ಕೊರೊನಾ ವರದಿ

ಜಿಲ್ಲೆಯ ಔರಾದ್​ನ 16, ಬಸವಕಲ್ಯಾಣದ 22, ಭಾಲ್ಕಿಯ 09, ಬೀದರ್​ನ 23, ಹುಮನಾಬಾದ್​ ತಾಲೂಕಿನ 13 ಜನರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,152ಕ್ಕೆ ಏರಿಕೆಯಾಗಿದೆ.

106 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 3,298 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ ಒಟ್ಟು 128 ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details