ಬಸವಕಲ್ಯಾಣ: ಮಾರಕ ಕೊರೊನಾ ಕಾಟ ಮುಂದುವರೆದಿದ್ದು, 2 ವರ್ಷದ ಮಗು ಸೇರಿ 8 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಸವಕಲ್ಯಾಣದಲ್ಲಿ 8 ಜನರಿಗೆ ಕೊರೊನಾ: 401ಕ್ಕೇರಿದ ಸೋಂಕಿತರ ಸಂಖ್ಯೆ - ಬಸವಕಲ್ಯಾಣ ಬೀದರ್ ಲೆಟೆಸ್ಟ್ ನ್ಯೂಸ್
8 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 401ಕ್ಕೆ ಏರಿದೆ.
Basavakalyana corona case
8 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 401ಕ್ಕೆ ಏರಿದೆ. ಮೌನೇಶ್ವರ ಕಾಲೋನಿಯ 2 ವರ್ಷದ ಮಗು, ಸರ್ವೋದಯ ಕಾಲೋನಿಯ 58 ವರ್ಷದ ವ್ಯಕ್ತಿ, ಲಾಲ್ ತಲಾಬ್ ಬಡಾವಣೆಯ 65 ವರ್ಷದ ವೃದ್ಧ, ಖಂಡಾಳ ಗ್ರಾಮದ 59, 32 ಹಾಗೂ 49 ವರ್ಷದ ಪುರುಷರು, ಬೇಲೂರ ಗ್ರಾಮದ 23 ವರ್ಷದ ಯುವಕ ಹಾಗೂ ರಾಜೋಳಾ ಗ್ರಾಮದ 28 ಯುವಕನಿಗೆ ಸೋಂಕು ತಗುಲಿದೆ.