ಬೀದರ್: ಜಿಲ್ಲೆಯಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿಯಾಗಿದ್ದು 52 ಜನರಲ್ಲಿ ಸೋಂಕು ಧೃಡವಾಗಿದೆ.
ಬೀದರ್: 52 ಜನರಿಗೆ ಕೊರೊನಾ, ಇಬ್ಬರು ಸಾವು - corona positive in Bidar
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,614 ಕ್ಕೆ ಏರಿಕೆಯಾಗಿದ್ದು, ಈ ವರೆಗೆ 87 ಜನರು ಸಾವನಪ್ಪಿದ್ದಾರೆ. 1,706 ಜನರು ಗುಣಮುಖರಾಗಿ ವಾಪಸ್ಸಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೀದರ್ ಕೊರೊನಾ
52 ಜನರಿಗೆ ಸೋಂಕು ಸೋಂಕು ತಗುಲಿದ್ದು, 14 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,614 ಕ್ಕೆ ಏರಿಕೆಯಾಗಿದ್ದು, ಈ ವರೆಗೆ 87 ಜನರು ಸಾವನಪ್ಪಿದ್ದಾರೆ.
1,706 ಜನರು ಗುಣಮುಖರಾಗಿ ವಾಪಸ್ಸಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.