ಬೀದರ್: ಜಿಲ್ಲೆಯಲ್ಲಿ ಇಂದು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,851ಕ್ಕೆ ಏರಿಕೆಯಾಗಿದೆ.
ಬೀದರ್: 3 ಜನರಿಗೆ ಕೊರೊನಾ, 13 ಜನ ಸೋಂಕಿತರು ಬಿಡುಗಡೆ, 76 ಪ್ರಕರಣ ಸಕ್ರಿಯ
ಬೀದರ್ ಜಿಲ್ಲೆಯಲ್ಲಿ ಇಂದು 13 ಜನ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೀದರ್
ಇಂದು 13 ಜನ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟು 6,608 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆವಿಗೂ ಜಿಲ್ಲೆಯಲ್ಲಿ ಒಟ್ಟು 163 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯ 76 ಪ್ರಕರಣಗಳು ಸಕ್ರಿಯವಾಗಿವೆ.