ಕರ್ನಾಟಕ

karnataka

By

Published : Oct 14, 2020, 10:31 PM IST

ETV Bharat / state

ಬೀದರ್​ನಲ್ಲಿಂದು 19 ಜನರಿಗೆ ಕೊರೊನಾ : 7 ಮಂದಿ ಡಿಸ್ಚಾರ್ಜ್

ಜಿಲ್ಲೆಯಲ್ಲಿ ಇಂದಿನ ಕೊರೊನಾ ವೈರಸ್ ಸೋಂಕಿನ ಸ್ಥಿತಿಗತಿ ಕುರಿತು ಮಾಹಿತಿ ಇಂತಿದೆ.

Bidar
Bidar

ಬೀದರ್ :ಜಿಲ್ಲೆಯಲ್ಲಿಂದು 19 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಂದಿನ‌ ಕೊರೊನಾ ಪ್ರಕರಣಗಳಿಷ್ಟು :

ಇಂದು ಪತ್ತೆಯಾದ ಕೊರೊನಾ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿಯರ ಸಂಖ್ಯೆ 6,754 ಕ್ಕೆ ಏರಿಕೆಯಾಗಿದೆ.

ಡಿಸ್ಚಾರ್ಜ್ ಪ್ರಕರಣಗಳಿವು :

ಈ ದಿನ‌ ಜಿಲ್ಲೆಯಲ್ಲಿ ಕೊರೊನಾದಿಂದ 7 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರಗೆ ಒಟ್ಟು 6,311 ಮಂದಿ ಗುಣಮುಖರಾಗಿದ್ದಾರೆ.

ಮೃತಪಟ್ಟವರ ಹಾಗೂ ಸಕ್ರಿಯ ಪ್ರಕರಣಗಳ ವಿವರ :

ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾಗೆ 162 ಜನರು ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯಲ್ಲಿ 277 ಜನರಿಗೆ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details