17 ಜನ ಶಾಸಕರ ಚಿಂತೆ ಬಿಡಿ, ಅನುದಾನ ಬಳಕೆ ಯೋಚನೆ ಮಾಡಿ: ಸರ್ಕಾರಕ್ಕೆ ಕಾಶೆಂಪೂರ್ ಟಾಂಗ್ - ನೀರಾವರಿ ಅಭಿವೃದ್ಧಿಗೆ 300 ಕೋಟಿ ರುಪಾಯಿ ಅನುದಾನ ಘೋಷಣೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಟೀಕಿಸಿದ್ದಾರೆ.
17 ಜನ ಶಾಸಕರ ಚಿಂತೆ ಬಿಡಿ, ಬಜೇಟ್ ನಲ್ಲಿದ್ದ ಅನುದಾನ ಬಳಕೆಯ ಯೋಚನೆ ಮಾಡಿ: ಬಂಡೆಪ್ಪ ಕಾಶೆಂಪೂರ್ ಟೀಕೆ
ಬೀದರ್:ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಸಲಹೆ ನೀಡಿದ್ದಾರೆ.