ಬೀದರ್: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದು, 12 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೀದರ್ : ಕೊರೊನಾ ಸೋಂಕಿಗೆ ಇಬ್ಬರು ಬಲಿ, 12 ಜನರಿಗೆ ಪಾಸಿಟಿವ್ - ಬೀದರ್ ಕೊರೊನಾ ಸೋಂಕು ಪ್ರಕರಣ
ಬೀದರ್ ಜಿಲ್ಲೆಯ ಕೊರೊನಾ ವೈರಸ್ ಪ್ರಕರಣಗಳ ವರದಿ ಇಂತಿದೆ.
ಬೀದರ್
ಶುಕ್ರವಾರ 20 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,652ಕ್ಕೆ ಎರಿಕೆಯಾಗಿದ್ದು, 161 ಜನರು ಸಾವನಪ್ಪಿದ್ದಾರೆ.
ಅಲ್ಲದೆ ಇಲ್ಲಿಯವರೆಗೆ 6,101 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.