ರಾಮದುರ್ಗ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು! - bellary latest crime news
ಇಂದು ಜನತಾ ಕರ್ಫ್ಯೂ ಮತ್ತು ಭಾನುವಾರವಾದ ಕಾರಣ ಸ್ನೇಹಿತರೆಲ್ಲ ಸೇರಿ ಬೆಳಗ್ಗೆ ರಾಮದುರ್ಗ ಕೆರೆಯಲ್ಲಿ ಈಜಲು ತೆರಳಿದ್ದರು.
ತೇಜು ಮೃತ ಯುವಕ
ಬಳ್ಳಾರಿ :ಸ್ನೇಹಿತರೊಂದಿಗೆ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ರಾಮದುಗ೯ ಕೆರೆಯಲ್ಲಿ ನಡೆದಿದೆ.
ಈ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.ಈ ಸಂಬಂಧ ಬಳ್ಳಾರಿ ಜಿಲ್ಲೆಯ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 22, 2020, 7:01 PM IST