ಹೊಸಪೇಟೆ :ವಿಶ್ವವಿಖ್ಯಾತ ಹಂಪಿಗೆ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಭೇಟಿ ನೀಡಿದರು.
ಹೊಸಪೇಟೆ : ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ ವಿನಯ್ ಗುರೂಜಿ - Vinay Guruji
ಹಂಪಿಯ ಕಡಲೆಕಾಳು, ಸಾಸುವೆ ಕಾಳು, ಉಗ್ರನರಸಿಂಹ, ಮಹಾನವಮಿದಿಬ್ಬ, ರಾಣಿಸ್ನಾನಗೃಹ, ಕಮಲಮಹಲ್ ಸೇರಿ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು..
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ ವಿನಯ್ ಗುರೂಜಿ
ಮೊದಲು ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಬಳಿಕ ಪಂಪಾಂಬಿಕೆ, ಭುವನೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಯಂತ್ರೋದ್ಧಾರಕ ದೇಗುಲ, ಕೋದಂಡರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಆ ನಂತರ ಹಂಪಿಯ ಕಡಲೆಕಾಳು, ಸಾಸುವೆ ಕಾಳು, ಉಗ್ರನರಸಿಂಹ, ಮಹಾನವಮಿದಿಬ್ಬ, ರಾಣಿಸ್ನಾನಗೃಹ, ಕಮಲಮಹಲ್ ಸೇರಿ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು.