ಬಳ್ಳಾರಿ : ಲಾಕ್ ಡೌನ್ ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ಸೀಝ್ - Vehicles Seize for Violating Lockdown
ಲಾಕ್ ಡೌನ್ ಉಲ್ಲಂಘಿಸಿ ಬಳ್ಳಾರಿ ನಗರದಲ್ಲಿ ಓಡಾಡ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ಸೀಝ್ Vehicles Seize for Violating Lockdown](https://etvbharatimages.akamaized.net/etvbharat/prod-images/768-512-6603108-960-6603108-1585630362571.jpg)
ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ವಾಹನಗಳು ಸೀಝ್
ನಗರ ಮೋತಿ ಸರ್ಕಲ್ ನಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು, ವಾಹನಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿಟ್ಟಿದ್ದಾರೆ. ಹೀಗಾಗಿ ನಗರದ ಗಾಂಧಿ ನಗರ, ಬ್ರೂಸ್ ಪೇಟ್ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ಆವರಣದಲ್ಲಿ ವಾಹನ ಚಾಲಕರು ಜಮಾಯಿಸಿದ್ದರು.
ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ವಾಹನಗಳು ಸೀಝ್