ಕರ್ನಾಟಕ

karnataka

ETV Bharat / state

ಹೊಸಪೇಟೆ ಶಿಕ್ಷಣಾಧಿಕಾರಿ ಜೀಪ್​ಗೆ ಅಪರಿಚಿತ ಲಾರಿ ಡಿಕ್ಕಿ - hospet beo P.Sunanda

ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-50ರ ಟನಲ್ ಬಳಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಚಲಿಸುತ್ತಿದ್ದ ಜೀಪ್​ಗೆ ಅಪರಿಚಿತ ಲಾರಿ ಡಿಕ್ಕಿ ಹೊಡೆದಿದ್ದು, ಬಿಇಒ ಸುನಂದಾ‌ ಸೇರಿದಂತೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

unidentified-lorry-collides-with-hospet-beo-jeep
ಹೊಸಪೇಟೆ ಶಿಕ್ಷಣಾಧಿಕಾರಿ ಜೀಪ್​ಗೆ ಅಪರಿಚಿತ ಲಾರಿ ಡಿಕ್ಕಿ

By

Published : Feb 6, 2021, 8:48 PM IST

ಹೊಸಪೇಟೆ (ಬಳ್ಳಾರಿ): ತಾಲೂಕಿನ ರಾಷ್ಟ್ರೀಯ ಹೆದ್ದಾರಿ-50ರ ಟನಲ್ ಬಳಿ ನಡೆದ ಅಪಘಾತದಲ್ಲಿ ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-50ರ ಟನಲ್ ಬಳಿ ಶಿಕ್ಷಣಾಧಿಕಾರಿ ಪಿ. ಸುನಂದಾ ಚಲಿಸುತ್ತಿದ್ದ ಜೀಪ್​ಗೆ ಅಪರಿಚಿತ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಜೀಪ್​ ಪಲ್ಟಿಯಾಗಿದೆ ಬಿದ್ದಿದೆ.‌

ಅಪಘಾತದಲ್ಲಿ ಬಿಇಒ ಸುನಂದಾ‌ ಸೇರಿದಂತೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

For All Latest Updates

ABOUT THE AUTHOR

...view details