ಕರ್ನಾಟಕ

karnataka

ETV Bharat / state

ವರುಣನ ಆರ್ಭಟಕ್ಕೆ ಹಾರಿಹೋದ ಮನೆಗಳ ಮೇಲ್ಛಾವಣಿ.. ಸಿಡಿಲಿನಬ್ಬರಕ್ಕೆ ಎರಡು ಹಸು ದುರ್ಮರಣ - undefined

ರಾಜ್ಯದ ಹಲವೆಡೆ ಮಳೆರಾಯ ತನ್ನ ಪ್ರತಾಪ ತೋರುತ್ತಿದ್ದಾನೆ. ಗಣಿಜಿಲ್ಲೆ ಬಳ್ಳಾರಿಯಲ್ಲೂ ಮಳೆ ಬಿರುಸಾಗಿ ಬಂದಿದೆ. ಇದರಿಂದಾಗಿ ಆಸ್ತಿಪಾಸ್ತಿ ಹಾನಿಯಾಗಿದೆಯಲ್ಲದೇ 2 ಹಸುಗಳು ಪ್ರಾಣ ಕಳ್ಕೊಂಡಿವೆ.

ಜಾನುವಾರು ಸಾವು

By

Published : Apr 8, 2019, 9:21 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ‌ಮೆಟ್ರಿಕಿ ಗ್ರಾಮದಲ್ಲಿ‌ ಸಿಡಿಲು ಬಡಿದು ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಸಂಜೆಯ ವೇಳೆ ಬಿದ್ದ ಸಿಡಿಲಿಗೆ ಎತ್ತು, ಆಕಳು ಮೃತಪಟ್ಟಿವೆ. ಈ ಜಾನುವಾರುಗಳು ಮೆಟ್ರಿಕಿ ಗ್ರಾಮದ ಅಂಜಿನಪ್ಪ ಎಂಬುವರಿಗೆ ಸೇರಿದ್ದವು. ಭಾರೀ ಗಾಳಿಗೆ ಎರಡು ಮನೆಗಳ ಮೇಲ್ಛಾವಣೆಯೂ ಕೂಡ ಹಾರಿ ಹೋಗಿದೆ.

ಜಾನುವಾರು ಸಾವು

ಜಾನುವಾರು ಕಳೆದುಕೊಂಡ ರೈತ ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಸೂರು ಕಳೆದುಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

For All Latest Updates

TAGGED:

ABOUT THE AUTHOR

...view details