ಬಳ್ಳಾರಿ: ಮುಖಕ್ಕೆ ಮಾಸ್ಕ್ ಧರಿಸದವರಿಗೆ ಲಾಠಿ ರುಚಿ ತೋರಿಸಿ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಪೊಲೀಸರಿಗೆ ಸೂಚಿಸಿದ್ದಾರೆ.
ಮಾಸ್ಕ್ ಧರಿಸದವರಿಗೆ ಲಾಠಿ ರುಚಿ ತೋರಿಸಿ: ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ ನಗರದ ಮಿಲ್ಲರ್ ಪೇಟೆ ಪ್ರದೇಶ ವ್ಯಾಪ್ತಿಯ ಬಡ ಕೂಲಿ ಕಾರ್ಮಿಕರಿಗೆ ಆಹಾರ ಪಾಕೆಟ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರು ಮಾಸ್ಕ್ ಧರಿಸದೆ ಬಂದವರಿಗೆ ಲಾಠಿ ರುಚಿ ತೋರಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಶಾಸಕ ಸೋಮಶೇಖರರೆಡ್ಡಿ
ನಗರದ ಮಿಲ್ಲರ್ ಪೇಟೆ ಪ್ರದೇಶ ವ್ಯಾಪ್ತಿಯ ಬಡ ಕೂಲಿ ಕಾರ್ಮಿಕರಿಗೆ ಆಹಾರ ಪಾಕೆಟ್ ವಿತರಿಸುವ ಕಾರ್ಯಕ್ರಮದಲಿ ಭಾಗಿಯಾಗಿದ್ದ ಶಾಸಕರು ಮಾಸ್ಕ್ ಧರಿಸದೆ ಬಂದವರಿಗೆ ಈ ರೀತಿಯಾಗಿ ಎಚ್ಚರಿಕೆ ನೀಡಿದರು.