ಕರ್ನಾಟಕ

karnataka

ETV Bharat / state

ನಾಲ್ಕುವರೆ ತಿಂಗಳಿಂದ ಹನಿ ನೀರಿಲ್ಲ... ಇವರ ಗೋಳು ಕೇಳೋರಿಲ್ಲ - undefined

ನೀರಿನ ಟ್ಯಾಂಕರ್​​ ಬಂದಾಗ ಸರತಿ ಸಾಲಿನಲ್ಲಿ ನಿಂತು, ನೀರು ತೆಗೆದುಕೊಳ್ಳಬೇಕಾದರೆ ರಾತ್ರಿಯೆಲ್ಲ ಕೊಡಗಳನ್ನು ಕಾಯುವ ಪರಿಸ್ಥಿತಿ ಇದೆ.  ದಿನನಿತ್ಯ ಕೂಲಿ ಕೆಲಸ ಮಾಡಿ ‌ಜೀವನ‌ ಮಾಡುವ ನಮಗೆ ಕುಡಿಯುವ ನೀರಿಗಾಗಿ ಕೆಲಸಕ್ಕೆ ಹೋಗದ ಪರಿಸ್ಥಿತಿ ಇದೆ. ‌

ನಾಲ್ಕುವರೆ ತಿಂಗಳಿಂದ ಒಂದ ಹನಿ ನೀರಿಲ್ಲ

By

Published : Apr 24, 2019, 7:55 PM IST

ಬಳ್ಳಾರಿ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗೊಳ್ಳರಹಟ್ಟಿ ಗ್ರಾಮದಲ್ಲಿ ಕಳೆದ ನಾಲ್ಕುವರೆ ತಿಂಗಳಿಂದ ಒಂದು ಹನಿ‌ ನೀರಿಲ್ಲ. ಇಲ್ಲಿಯ ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ವಾರಕ್ಕೆ ಒಂದು ಅಥವಾ ಎರಡು ನೀರಿನ ಟ್ಯಾಂಕರ್​​​ ತರಿಸುತ್ತಾರೆ. ಅದು ಸಾಲುವುದಿಲ್ಲವೆಂದು ಸಾರ್ವಜನಿಕರು ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ.

ನಾಲ್ಕುವರೆ ತಿಂಗಳಿಂದ ಒಂದ ಹನಿ ನೀರಿಲ್ಲ

ನೀರಿನ ಟ್ಯಾಂಕರ್​​ ಬಂದಾಗ ಸರತಿ ಸಾಲಿನಲ್ಲಿ ನಿಂತು, ನೀರು ತೆಗೆದುಕೊಳ್ಳಬೇಕಾದರೆ ರಾತ್ರಿಯೆಲ್ಲ ಕೊಡಗಳನ್ನು ಕಾಯುವ ಪರಿಸ್ಥಿತಿ ಇದೆ.
ದಿನನಿತ್ಯ ಕೂಲಿ ಕೆಲಸ ಮಾಡಿ ‌ಜೀವನ‌ ಮಾಡುವ ನಮಗೆ ಕುಡಿಯುವ ನೀರಿಗಾಗಿ ಕೆಲಸಕ್ಕೆ ಹೋಗದ ಪರಿಸ್ಥಿತಿ ಇದೆ. ‌

ಊರಿನನಲ್ಲಿ‌ ಮುಂದೆ ನೂರಾರು ಕೊಡಗಳು, ಮನೆಯಲ್ಲಿ ಅಡುಗೆ ಮಾಡಲು ನೀರಿಗಾಗಿ ಗೊಲ್ಲರಟ್ಟಿ ಮಹಿಳೆಯರು ಬೆಳಗ್ಗೆ 6 ಗಂಟೆಯಿಂದ ನೀರು ಬಿಡುವವರೆಗೂ ಕಾಯುವ ಪರಿಸ್ಥಿತಿ ಉಂಟಾಗಿದೆ.

ಇಷ್ಟೆಲ್ಲ ತೊಂದರೆಗಳಿದ್ರು ನೀರು ಪೂರೈಕೆ ಮಾಡದೆಅಧಿಕಾರಿಗಳು ನಿಲಕ್ಷ್ಯ ತೋರುತ್ತಿದ್ದಾರೆ. ವಾರಕ್ಕೆ ಒಂದೆರಡು ನೀರಿನ ಟ್ಯಾಂಕರ್​​ ನೀರನ್ನು ತರಿಸುತ್ತಾರೆ. ಅದು ಸಾಕಾಗುವುದಿಲ್ಲ.

ಈ ವಿಷಯಕ್ಕೆ ಗ್ರಾಮ ಪಂಚಾಯತಿಯ ಪಿಡಿಓ, ಪಂಚಾಯತ್ ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ಮೇಲಧಿಕಾರಿಗಳು ಯಾರೊಬ್ಬರು ನಮ್ಮ ಕಷ್ಟಕ್ಕೆ ಸಹಕರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

For All Latest Updates

TAGGED:

ABOUT THE AUTHOR

...view details