ಕರ್ನಾಟಕ

karnataka

ETV Bharat / state

ಘೋರ್ಪಡೆ ಮೇಲಿನ ಅಭಿಮಾನದಿಂದ ಕಾರ್ಯಕರ್ತರ ಮನೆಮನೆ ಪ್ರಚಾರ: ರಾಮಾಂಜನೇಯ - ಕಾಂಗ್ರಸ್​ ಕಾರ್ಯಕರ್ತ ರಾಮಾಂಜನೇಯ

ಬೆಳಗ್ಗೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಹೊಸಪೇಟೆ ನಗರದಲ್ಲಿ ವೆಂಕಟರಾವ್ ಘೋರ್ಪಡೆ ಅವರ ಪರವಾಗಿ ಭರ್ಜರಿ ಮತ ಪ್ರಚಾರ ಮಾಡುತ್ತಿದ್ದು, ಘೋರ್ಪಡೆ ಮೇಲಿನ ಅಭಿಮಾನದಿಂದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಮದು ತಿಳಿಸಿದರು.

The respect on Ghorpade made activists to involve in vote campaign: Ramanjaneya
ಘೋರ್ಪಡೆ ಮೇಲಿನ ಅಭಿಮಾನ ಕಾರ್ಯಕರ್ತರನ್ನು ಸ್ವ ಇಚ್ಛೆಯಿಂದ ಮತ ಪ್ರಚಾರದಲ್ಲಿ ತೊಡಗಿಸಿದೆ: ರಾಮಾಂಜನೇಯ

By

Published : Dec 2, 2019, 3:11 PM IST

ಹೊಸಪೇಟೆ:ವಿಜಯ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಗೆಲ್ಲಲೇ ಬೇಕು ಎಂಬ ಆಸೆಯಿಂದ‌ ಕಾರ್ಯಕರ್ತರೇ ಸ್ವಇಚ್ಛೆಯಿಂದ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ರಾಮಾಂಜನೇಯ ಅಭಿಪ್ರಾಯಪಟ್ಟರು.

ಘೋರ್ಪಡೆ ಮೇಲಿನ ಅಭಿಮಾನ ಕಾರ್ಯಕರ್ತರನ್ನು ಸ್ವ ಇಚ್ಛೆಯಿಂದ ಮತ ಪ್ರಚಾರದಲ್ಲಿ ತೊಡಗಿಸಿದೆ: ರಾಮಾಂಜನೇಯ

ನಗರದಲ್ಲಿ ಇಂದು‌ ಬೆಳಗ್ಗೆಯಿಂದ ಕಾಂಗ್ರೆಸ್ ಕಾರ್ಯಕರ್ತರು ವೆಂಕಟರಾವ್ ಘೋರ್ಪಡೆ ಅವರ ಪರವಾಗಿ ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ. ಅವರು ಘೋರ್ಪಡೆ ಮೇಲಿನ ಅಭಿಮಾನದಿಂದ ಮತಪ್ರಚಾರದಲ್ಲಿ ತೊಡಗಿದ್ದು, ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ರಾಮಾಂಜನೇಯ ತಿಳಿಸಿದರು.

ಈ ವರೆಗೂ ಮೂರು ಬಾರಿ ಗೆದ್ದು ಬಂದಿರುವ ಆನಂದ ಸಿಂಗ್ ಕ್ಷೇತ್ರದ ಜನತೆಗೆ ಯಾವುದೇ ಕೆಲಸವನ್ನೂ ಮಾಡಿಲ್ಲ. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸರಿ ಅಲ್ಲ ಎಂದು ಕಾರ್ಯಕರ್ತ ರಾಮಾಂಜನೇಯ ಅಕ್ರೋಶವನ್ನು ವ್ಯಕ್ತ ಪಡಿಸಿದರು.

ABOUT THE AUTHOR

...view details