ಕರ್ನಾಟಕ

karnataka

ETV Bharat / state

ಗಣಿನಾಡಿಲ್ಲಿ ವಿನಾಯಕನಿಗೆ ನಿರಂತರ ಪೂಜೆ, ಅಭಿಷೇಕ - ಗಣಪತಿ ದೇವಸ್ಥಾನ

ಬಳ್ಳಾರಿ ನಗರದ ರೇಡಿಯೋ ಪಾರ್ಕ್​ನಲ್ಲಿ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ವಿನಾಯಕನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸಲಾಯಿತು.

ಬಳ್ಳಾರಿಯ ಗಣಪತಿ ದೇವಸ್ಥಾನ

By

Published : Sep 4, 2019, 2:48 AM IST

ಬಳ್ಳಾರಿ: ನಗರದ ರೇಡಿಯೋ ಪಾರ್ಕ್​ನಲ್ಲಿನ ಮಹಾ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ 3 ಗಂಟೆ 30 ನಿಮಿಷದಿಂದ ಗಣಪತಿಗೆ ವಿಶೇಷ ಪೂಜೆ, ಅಭಿಷೇಕ ಅರ್ಪಿಸಲಾಯಿತು.

ಫಲ ಪಂಚಾಮೃತ ಅಭಿಷೇಕ, ವಿವಿಧ ಪುಷ್ಪ ಅಭಿಷೇಕ, ಗಂಧ ಲೇಪಿತ ಅಭಿಷೇಕ ಹೀಗೆ ಅನೇಕ ಅಭಿಷೇಕ, ಪೂಜೆಗಳನ್ನು ಗಣೇಶ ಚತುರ್ಥಿಯಂದು ಮಾಡಲಾಗುತ್ತದೆ.

ಬಳ್ಳಾರಿಯ ಗಣಪತಿ ದೇವಸ್ಥಾನ

ಜೀವನ ಪರ್ಯಂತ ಧರ್ಮ ಆಚರಣೆಗಳನ್ನು ಮಾಡುತ್ತಾನೊ, ಆ ಮಾನವನ್ನು ಸಕಲ ಸೌಕ್ಯಗಳನ್ನು ಅನುಭವಿಸಿ, ಕೈವಲ್ಯ ಪ್ರಾರ್ಥಿ ಪಡೆಯುತ್ತಾನೆ ಎನ್ನುವ ಮಾತು ವೇದ ಉಪನಿಷತ್ತು ನಲ್ಲಿದೆ. ಜೀವನದಲ್ಲಿ ಧರ್ಮ ಆಚರಣೆಗಳನ್ನು ಮಾಡುತ್ತ ಇರುವವರ ಮನಸ್ಸು ಮತ್ತು ಬುದ್ಧಿ ಕೋರಿಕೆಗಳಿಗೆ ಅವಕಾಶಗಳನ್ನು ಧರ್ಮ ಮಾರ್ಗದಲ್ಲಿ ಕಲ್ಪಿಸಲಾಗಿದೆ. ಹಾಗೇ ನಡೆಯಬೇಕು ಎಂಬ ಪ್ರೇರಣ ಶಕ್ತಿ ನೀಡುವ ಮಹಾನುಭಾವನೆ ಈ ವಿಘ್ನೇಶ್ವರ ಎಂದು ಅರ್ಚಕ ಮಹೇಶ ಶರ್ಮಾ ಹೇಳಿದರು.

ABOUT THE AUTHOR

...view details