ಕರ್ನಾಟಕ

karnataka

ETV Bharat / state

ಕನಕದುರ್ಗಮ್ಮ ದೇವಸ್ಥಾನ ರಥೋತ್ಸವ: ಬಳ್ಳಾರಿ ಎಸ್​ಪಿ ಭೇಟಿ, ಪರಿಶೀಲನೆ - ಕನಕದುರ್ಗಮ್ಮ ಸಿಡಿಬಂಡಿ ಜಾತ್ರೆಗೆ ಎಸ್​ಪಿ ಸೈದುಲು ಅಡಾವತ್​ ಭೇಟಿ,

ಬಳ್ಳಾರಿಯ ಸುಪ್ರಸಿದ್ಧಿ ಕನಕದುರ್ಗಮ್ಮ ದೇವಸ್ಥಾನಕ್ಕೆ ಎಸ್​ಪಿ ಭೇಟಿ ನೀಡಿ ಜಾತ್ರೆಯ ಭದ್ರತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

Kanakadurgamma fair,  SP Saidulu Adavath Visit to Kanakadurgamma temple fair,  Kanakadurgamma temple fair news,  ಕನಕದುರ್ಗಮ್ಮ ಸಿಡಿಬಂಡಿ ಜಾತ್ರೆ,  ಕನಕದುರ್ಗಮ್ಮ ಸಿಡಿಬಂಡಿ ಜಾತ್ರೆಗೆ ಎಸ್​ಪಿ ಸೈದುಲು ಅಡಾವತ್​ ಭೇಟಿ,  ಕನಕದುರ್ಗಮ್ಮ ಸಿಡಿಬಂಡಿ ಜಾತ್ರೆ ಸುದ್ದಿ,
ರ್ಶೀವಾದ ಪಡೆದ ಬಳ್ಳಾರಿ ಎಸ್​ಪಿ

By

Published : Mar 24, 2021, 10:05 AM IST

ಬಳ್ಳಾರಿ: ಜಿಲ್ಲೆಯ ಗ್ರಾಮದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಎಸ್​.ಪಿ. ಸೈದುಲು ಅಡಾವತ್​ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.

ರ್ಶೀವಾದ ಪಡೆದ ಬಳ್ಳಾರಿ ಎಸ್​ಪಿ

ಜಾತ್ರೆಯ ಪ್ರಯುಕ್ತ ನಿನ್ನೆ ಸಂಜೆಯಿಂದ ದೇವಾಲಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ನಗರದ ಹೊರವಲಯದ ಲಕ್ಷ್ಮಿಕ್ಯಾಂಪ್​ ನ ಮಹಿಳಾ ಸದಸ್ಯರು ಕೋಲಾಟ ಆಡುವ ಮೂಲಕ ಗಮನ ಸೆಳೆದರು.

ಕನಕದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಾಯಿಯ ದರ್ಶನ ಪಡೆದುಕೊಂಡರು. ಈ ಸಮಯದಲ್ಲಿ ಎಸ್​ಪಿ ಸಾರ್ವಜನಿಕರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.

ABOUT THE AUTHOR

...view details