ಬಳ್ಳಾರಿ: ಹುಬ್ಬಳ್ಳಿ ನೈರುತ್ಯ ವಲಯದ ಡಿಆರ್ಎಂ ಅರವಿಂದ ಮಾಲ್ಕೆ ಅವರು ನಗರದ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು.
ಬಳ್ಳಾರಿ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ವಲಯ ಡಿಆರ್ಎಂ ಭೇಟಿ - ನೈರುತ್ಯ ರೈಲ್ವೆ ವಲಯ ಡಿಆರ್ಎಂ
ಹುಬ್ಬಳ್ಳಿಯಿಂದ ವಿಶೇಷ ರೈಲಿನ ಮುಖೇನ ಆಗಮಿಸಿದ ಹುಬ್ಬಳ್ಳಿ ನೈರುತ್ಯ ವಲಯದ ಡಿಆರ್ಎಂ ಅರವಿಂದ ಮಾಲ್ಕೆ ಬಳ್ಳಾರಿ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳ್ಳಾರಿ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ವಲಯ ಡಿಆರ್ಎಂ ಭೇಟಿ
ಹುಬ್ಬಳ್ಳಿಯಿಂದ ವಿಶೇಷ ರೈಲಿನ ಮುಖೇನ ಆಗಮಿಸಿದ ಡಿಆರ್ಎಂ ಅರವಿಂದ ಮಾಲ್ಕೆ, ಸಿವಿಲ್ ಸಮವಸ್ತ್ರದಲ್ಲಿದ್ದ ಅಧಿಕಾರಿಯೊಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ, ರೈಲು ನಿಲ್ದಾಣದ ಅಧಿಕಾರಿ ಮತ್ತು ಸಿಬ್ಬಂದಿ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ವಾಹನ ತಪಾಸಣೆಗೆ ಹೋದ RTO ಅಧಿಕಾರಿಗೆ ಅವಾಜ್ ಹಾಕಿದ ವ್ಯಕ್ತಿ: ವಿಡಿಯೋ ವೈರಲ್