ಬಳ್ಳಾರಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀನದ ಬಾಲಕರ ಬಾಲಮಂದಿರ ಆವರಣದಲ್ಲಿರುವ ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ನವಜಾತ ಹೆಣ್ಣು ಮಗು ದಾಖಲಾಗಿದ್ದು, ಪೋಷಕರ ಸುಳಿವಿಗಾಗಿ ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ಪತ್ತೆಯಾದ ಮಗು.. ಪೋಷಕರಿಗಾಗಿ ಮನವಿ.. - ಮಗು ಪತ್ತೆ
ನಗರದ ರೈಲ್ವೆ ಸ್ಟೇಷಸ್ ಫ್ಲಾಟ್ ಫಾರಂ ಬಳಿ ನವಜಾತ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಈ ಮಗುವಿನ ಪೋಷಕರು ಅಥವಾ ವಾರಸುದಾರರು ಇದ್ದಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಿದ್ದಾರೆ.

Small girl baby found
ನಗರದ ರೈಲ್ವೆ ಸ್ಟೇಷಸ್ ಫ್ಲಾಟ್ ಫಾರಂ ಬಳಿ ನವಜಾತ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಈ ಮಗುವಿನ ಪೋಷಕರು ಅಥವಾ ವಾರಸುದಾರರು ಇದ್ದಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆ ಅಥವಾ ಮೊ.ಸಂ. 9480802131, 9480800471 ಗೆ ಕರೆ ಮಾಡುವಂತೆ ಸೂಚಿಸಿದ್ದಾರೆ.ಅಲ್ಲದೇ ಅಮೂಲ್ಯ ವಿಶೇಷ ದತ್ತು ಸಂಸ್ಥೆ ಅಥವಾ ನಗರದಲ್ಲಿರುವ ಬಾಲಕರ ಬಾಲಮಂದಿರ ಕಚೇರಿಯ ದೂ.ಸಂ.08392-297101 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.