ಕರ್ನಾಟಕ

karnataka

ETV Bharat / state

ನಾವು ಯಾರದ್ದೂ ಟಾರ್ಗೇಟ್ ಅಲ್ಲ.. ಎಲ್ಲವೂ ನಮ್ದೇ ಟಾರ್ಗೇಟ್..: ಶಾಸಕ ಎಂ. ಎಸ್. ಸೋಮಲಿಂಗಪ್ಪ - BJP MLA MS Somalingappa

ಸಿರಗುಪ್ಪ ಶಾಸಕ ಎಂ ಎಸ್ ಸೋಮಲಿಂಗಪ್ಪನವರು ತಾಲೂಕಿನ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿಂದು ನಡೆಯಲಿರುವ ಗ್ರಾಮ‌ ಪಂಚಾಯತ್ ಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು..

Siraguppa taluk bjp mla somalingappa visit counting center news
ಶಾಸಕ ಎಂ. ಎಸ್. ಸೋಮಲಿಂಗಪ್ಪ

By

Published : Dec 30, 2020, 11:02 AM IST

ಬಳ್ಳಾರಿ :ಜಿಲ್ಲೆಯ ಸಿರುಗುಪ್ಪ ತಾಲೂಕಿನ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿಂದು ನಡೆಯಲಿರುವ ಗ್ರಾಮ‌ ಪಂಚಾಯತ್ ಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ ಶಾಸಕ ಎಂ ಎಸ್ ಸೋಮಲಿಂಗಪ್ಪನವರು ಭೇಟಿ ನೀಡಿ ಮತ ಎಣಿಕೆ ಕಾರ್ಯ ವೀಕ್ಷಣೆ ಮಾಡಿದ್ರು.

ಶಾಸಕ ಎಂ ಎಸ್ ಸೋಮಲಿಂಗಪ್ಪ ಮತ ಎಣಿಕೆ ಕೇಂದ್ರಕ್ಕೆ ಭೇಟಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಗ್ರಾಮ ಪಂಚಾಯತ್‌ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬರುವ ನಿರೀಕ್ಷೆಯಿದೆ. ನಾವು ಯಾರ ಟಾರ್ಗೇಟ್ ಕೂಡ ಅಲ್ಲ.‌ ಎಲ್ಲವೂ ನಮ್ಮ ಟಾರ್ಗೇಟ್ ಎಂದು ನಸುನಕ್ಕು ಸಾಗಿದರು.

ABOUT THE AUTHOR

...view details