ಬಳ್ಳಾರಿ:ಜಿಲ್ಲೆಯ ಐತಿಹಾಸಿಕ ಸ್ಥಳ ಹಂಪಿಯ ರಥ ಬೀದಿಯ ಪಕ್ಕದಲ್ಲಿರುವ ಸಾಲು ಮಂಟಪದ ಒಂದು ಭಾಗವು ಭಾಗಶಃ ಕುಸಿದು ಬಿದ್ದಿದೆ.
ಮಳೆಗೆ ಹಂಪಿಯಲ್ಲಿ ಧರೆಗುರುಳಿದ ಸಾಲು ಮಂಟಪದ ಕಲ್ಲುಗಳು! - ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ
ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸ್ಥಳ ಹಂಪಿಯ ರಥ ಬೀದಿಯ ಪಕ್ಕದಲ್ಲಿರುವ ಸಾಲು ಮಂಟಪದ ಒಂದು ಭಾಗವು ಭಾಗಶಃ ಕುಸಿದು ಬಿದ್ದಿದೆ.
ಹಂಪಿಯಲ್ಲಿ ಧರೆಗುರುಳಿದ ಸಾಲು ಮಂಟಪದ ಕಲ್ಲುಗಳು..!
ಕಳೆದ ಎರಡು ವಾರಗಳಿಂದ ಸತತವಾಗಿ ಸುರಿದ ಮಹಾಮಳೆಗೆ ಈ ಸಾಲು ಮಂಟಪವು ಶಿಥಿಲಗೊಂಡಿದ್ದು, ಅದರ ಹದಿನೆಂಟು ಕಲ್ಲು ಕಂಬಗಳು ಮೇಲ್ಛಾವಣಿ ಸಮೇತವಾಗಿ ಧರೆಗೆ ಉರುಳಿ ಬಿದ್ದಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಕ್ತ ಸಂರಕ್ಷಣೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಆ ಕಂಬಗಳು ಕುಸಿದು ಬಿದ್ದಿವೆ ಎಂಬ ಮಾತು ಕೇಳಿ ಬರುತ್ತಿದೆ.