ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೆಕೋಟೆ ಗ್ರಾಮದ ಸಮೀಪ ಲಾರಿ ಹರಿದು ಸುಮಾರು 39 ಕುರಿಗಳು ಸಾವನ್ನಪ್ಪಿವೆ.
ಹಳೆಕೋಟೆ: ಲಾರಿ ಹರಿದು 39 ಕುರಿಗಳು ಸಾವು - ಲಾರಿ ಹರಿದು 39 ಕುರಿಗಳು ಸಾವು
ಲಾರಿ ಹರಿದು ಸುಮಾರು 39 ಕುರಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಹಳೆಕೋಟೆಯಲ್ಲಿ ನಡೆದಿದೆ.
![ಹಳೆಕೋಟೆ: ಲಾರಿ ಹರಿದು 39 ಕುರಿಗಳು ಸಾವು 39 sheep death](https://etvbharatimages.akamaized.net/etvbharat/prod-images/768-512-9894400-thumbnail-3x2-abv.jpg)
ಲಾರಿ ಹರಿದು 39 ಕುರಿಗಳು ಸಾವು
ಈ ಕುರಿಗಳು ಕುರಿಗಾಹಿ ಕಾಳಪ್ಪ ಎಂಬುವವರಿಗೆ ಸೇರಿವೆ. ಲಾರಿ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಗ್ರಾ.ಪಂ. ಚುನಾವಣೆಯಲ್ಲಿ ಪತ್ನಿ ಅವಿರೋಧ ಆಯ್ಕೆ: ಸಂಭ್ರಮಿಸಬೇಕಾಗಿದ್ದ ಪತಿಯೇ ಆತ್ಮಹತ್ಯೆ!