ಬಳ್ಳಾರಿ: ಇಲ್ಲಿನ ಕಪ್ಪಗಲ್ಲು ರಸ್ತೆಯಲ್ಲಿರುವ ಬದ್ರಿನಾರಾಯಣ ದೇಗುಲ ಬಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ರೇಷನ್ ಕಿಟ್ ವಿತರಣೆ ಮಾಡಿದರು.
ರೇಷನ್ ಕಿಟ್ ವಿತರಣೆ ಮಾಡಿದ ರಾಮುಲು : ದಾನಿಗಳು ಮುಂದೆ ಬಂದು ಬಡವರಿಗೆ ಸಹಾಯ ಮಾಡಬೇಕೆಂದು ಮನವಿ - ballari ramulu latest news
ಕಪ್ಪಗಲ್ಲು ರಸ್ತೆಯಲ್ಲಿರುವ ಬದ್ರಿನಾರಾಯಣ ದೇಗುಲ ಬಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ರೇಷನ್ ಕಿಟ್ ವಿತರಣೆ ಮಾಡಿದರು.

ರೇಷನ್ ಕಿಟ್ ವಿತರಣೆ ಮಾಡಿದ ರಾಮುಲು
ಕಪ್ಪಗಲ್ಲು ರಸ್ತೆಯಲ್ಲಿ ನೆಲೆಸಿರುವ ಬಡವರಿಗೆ ಅಂದಾಜು 1500 ಕಿಟ್ಗಳನ್ನ ವಿತರಿಸಿದರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ - 19 ವೈರಸ್ ಎದುರಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ, ಅಂದಿನಿಂದ ಬಡ- ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಹೀಗಾಗಿ, ಬಡವರ ಹಸಿವು ನೀಗಿಸಲು ದಾನಿಗಳು ಮುಂದಾಗಬೇಕು ಎಂದರು.
ಇವರಿಗೆ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಸಾಥ್ ನೀಡಿದ್ರು.