ಕರ್ನಾಟಕ

karnataka

ETV Bharat / state

ಗಣಿನಾಡಲ್ಲಿ ಮೂರು ತಾಸಿನಿಂದ ಸುರಿಯುತ್ತಿರುವ ಮಳೆ - ರೇಡಿಯೊ ಪಾರ್ಕ್ ಪೊಲೀಸ್ ವಸತಿ ಗೃಹ

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ಗಂಟೆಯಿಂದ ಸುರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮೂರು ಗಂಟೆಯಿಂದ ಜಿಟಿ ಜಿಟಿ ಮಳೆ

By

Published : Sep 19, 2019, 10:58 AM IST

Updated : Sep 19, 2019, 11:38 AM IST

ಬಳ್ಳಾರಿ:ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಾದ ರೇಡಿಯೋ ಪಾರ್ಕ್, ಕೌಲ್ ಬಜಾರ್, ಸುಧಾ ಕ್ರಾಸ್, ವಾಸವಿ ಶಾಲೆ, ವಿದ್ಯಾನಗರ, ಬಂಡಿಹಟ್ಟಿ, ಕುವೆಂಪು ನಗರ, ತಿಲಕ್ ನಗರದಲ್ಲಿ ಕಳೆದ ಮೂರು ತಾಸುಗಳಿಂದ ನಿರಂತರ ಮಳೆಯಾಗುತ್ತಿದೆ.

ಮೂರು ಗಂಟೆಯಿಂದ ಮಳೆ

ಮಳೆಯಿಂದ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಗ್ರಾಮಾಂತರ ಪ್ರದೇಶದ ಜೋಳದ ರಾಶಿ, ವಾಸವಿ ಶಾಲೆಯ ಪಕ್ಕದ ರಸ್ತೆಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಹಾಗೂ ರೇಡಿಯೋ ಪಾರ್ಕ್ ಪೊಲೀಸ್ ವಸತಿ ಗೃಹದ ತಗ್ಗು ಪ್ರದೇಶಗಳಿಗೆ ಸಹ ನೀರು ನುಗ್ಗಿದೆ.

Last Updated : Sep 19, 2019, 11:38 AM IST

ABOUT THE AUTHOR

...view details