ಕರ್ನಾಟಕ

karnataka

ETV Bharat / state

ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ... ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಆಕ್ರೋಶ - ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಆಕ್ರೋಶ

ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

protest against mla reddy in bellary
ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ

By

Published : Jan 4, 2020, 11:46 PM IST

ಬಳ್ಳಾರಿ: ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಶಾಸಕ ಸೋಮಶೇಖರರೆಡ್ಡಿ ತಮ್ಮ ಭಾಷಣದಲ್ಲಿ ಧರ್ಮಗಳನ್ನು ವಿಂಗಡಿಸುವ ರೀತಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದರು.

ಶಾಸಕರ ಪ್ರಚೋದನಕಾರಿ ಭಾಷಣಕ್ಕೆ ಖಂಡನೆ

ಅಲಿಖಾನ್ ದಿಢೀರ್​ನ​ ಪ್ರತ್ಯಕ್ಷವಾಗಿ‌ ಪ್ರತಿಭಟನಾಕಾರರಿಗೆ ಅಚ್ಚರಿ‌ ಮೂಡಿಸಿದರು.

ಅಕ್ರಮ ಗಣಿ ಆರೋಪಿ ಗಾಲಿ ಜನಾರ್ದನ ರೆಡ್ಡಿ ಜೊತೆ ಅಲಿಖಾನ್​ ಗುರುತಿಸಿಕೊಂಡಿದ್ದರು.

ABOUT THE AUTHOR

...view details