ಕರ್ನಾಟಕ

karnataka

ETV Bharat / state

ವಾರ್ತಾ ಇಲಾಖೆಯ ವಾಹನ ಚಾಲಕನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪೊಲೀಸರು - undefined

ಮುಖ್ಯ ದ್ವಾರದ ಮೂಲಕ ವಾರ್ತಾ ಇಲಾಖೆಯ ಕಾರು ಒಳ ಹೋಗಿದೆ. ಆ ವೇಳೆ ಅಲ್ಲಿ ಯಾವುದೇ ಭದ್ರತಾ  ಸಿಬ್ಬಂದಿ ಇರಲಿಲ್ಲ. ಆದರೆ, ಕಾರು ಒಳ ಹೋದ ನಂತರ ಪೊಲೀಸರು ಕಾರ್ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತೀವ್ರ ತರಾಟೆಗೆ ತೆಗೆದುಕೊಂಡ ಪೊಲೀಸರು

By

Published : May 24, 2019, 1:21 AM IST

ಬಳ್ಳಾರಿ: ನಗರದ ರಾವ್ ಬಹದ್ದೂರ್ ಮಹಾಬಲೇಶ್ವರ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ನಡೆಯುತ್ತಿದ್ದ ಮತ ಎಣಿಕೆಯು ಮುಕ್ತಾಯವಾದ ನಂತರ ವಾರ್ತಾ ಇಲಾಖೆಯ ಕಾರು ಕಾಲೇಜಿನ ಒಳಹೋಗಿದೆ. ಈ ಕಾರಣಕ್ಕಾಗಿ ಪೊಲೀಸರು ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಮುಖ್ಯ ದ್ವಾರದ ಮೂಲಕ ವಾರ್ತಾ ಇಲಾಖೆಯ ಕಾರು ಒಳ ಹೋಗಿದೆ. ಆ ವೇಳೆ ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಆದರೆ, ಕಾರು ಒಳ ಹೋದ ನಂತರ ಪೊಲೀಸರು ಕಾರ್ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತೀವ್ರ ತರಾಟೆಗೆ ತೆಗೆದುಕೊಂಡ ಪೊಲೀಸರು

ಇನ್ನು ವಾಹನದ ಕೀ ಕಸಿದುಕೊಂಡ ಪೊಲೀಸರು, ಚಾಲಕನ ಮೇಲೆ ದರ್ಪ ಮೆರೆದಿದ್ದಾರೆ ಎನ್ನುವ ಮಾತು ಕೂಡ ಕೇಳಿಬರುತ್ತಿವೆ.

For All Latest Updates

TAGGED:

ABOUT THE AUTHOR

...view details