ಹೊಸಪೇಟೆ (ವಿಜಯನಗರ): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ವಿಶೇಷಚೇತನ ಬಾಲ ಅಭಿಮಾನಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. 16 ವರ್ಷದ ಆದರ್ಶ ಎಂಬ ವಿಶೇಷ ಚೇತನ ಅಭಿಮಾನಿ ಜನನದಿಂದಲೇ ನಾನಾ ಕಾಯಿಲೆಯಿಂದ ಬಳಲುತ್ತಿದ್ದ.
ಪುನೀತ್ ರಾಜ್ಕುಮಾರ್ ಭೇಟಿಯಾಗಿದ್ದ ವಿಶೇಷ ಚೇತನ ಅಭಿಮಾನಿ ಕೊನೆಯುಸಿರು - physically challenged Puneeth Rajkumar fan dies
ಬಾಲ್ಯದಿಂದಲೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ ಈತ ಅಪ್ಪು ಅವರನ್ನ ನೋಡ ಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಪುನೀತ್ ರಾಜ್ಕುಮಾರ್ ವಿಶೇಷ ವಾಹನದ ಮೂಲಕ ಬಾಲಕನನ್ನು ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡಿದ್ದರು.
![ಪುನೀತ್ ರಾಜ್ಕುಮಾರ್ ಭೇಟಿಯಾಗಿದ್ದ ವಿಶೇಷ ಚೇತನ ಅಭಿಮಾನಿ ಕೊನೆಯುಸಿರು physically-challenged-puneeth-rajkumar-fan-dies](https://etvbharatimages.akamaized.net/etvbharat/prod-images/768-512-11993741-thumbnail-3x2-nhtp.jpg)
ಪುನೀತ್ ರಾಜ್ಕುಮಾರ್ ವಿಶೇಷಚೇತನ ಅಭಿಮಾನಿ ಕೊನೆಯುಸಿರು
ಬಾಲ್ಯದಿಂದಲೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ ಈತ ಅಪ್ಪು ಅವರನ್ನ ನೋಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಪುನೀತ್ ರಾಜ್ಕುಮಾರ್ ವಿಶೇಷ ವಾಹನದ ಮೂಲಕ ಬಾಲಕನನ್ನು ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡಿದ್ದರು. ಅಲ್ಲದೇ ಆತನ ಚಿಕಿತ್ಸೆಗೂ ನೆರವು ನೀಡುವುದಾಗಿ ತಿಳಿಸಿದ್ದರು. ಆದರೆ, ವಿಶೇಷ ಚೇತನ ಅಭಿಮಾನಿ ಈಗ ಕೊನೆಯುಸಿರೆಳೆದಿದ್ದಾನೆ.
ಓದಿ:ಕೊರೊನಾ ಕಷ್ಟದಲ್ಲಿ ಸಹಾಯ ಮಾಡಿದ ನಿಜ ಜೀವನದ ರಿಯಲ್ ಸ್ಟಾರ್ಸ್ ಇವ್ರು