ಬಳ್ಳಾರಿ:ತಾಲೂಕಿನ ರೂಪನಗುಡಿ ಹೋಬಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಗುಂಪೊಂದು ಹಂಚಿಕೆ ಮಾಡಲು ತಂದಿದ್ದ ಆಹಾರ ಪಾಕೆಟ್‌ಗೋಸ್ಕರ ಜನರು ಕಿತ್ತಾಟ ನಡೆಸಿದರು.
ರೂಪನಗುಡಿ: ಆಹಾರ ಪಾಕೆಟ್‌ಗೋಸ್ಕರ ಜನರ ಕಿತ್ತಾಟ - Bellary news
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹತ್ತಾರು ಮಂದಿ ಆಹಾರ ಪೊಟ್ಟಣ ತುಂಬಿದ್ದ ವಾಹನದ ಮೇಲೇರಿದ ಘಟನೆ ನಡೆಯಿತು.
ರೂಪನಗುಡಿ: ಆಹಾರ ಪಾಕೇಟ್ಗೋಸ್ಕರ ಜನರ ಕಿತ್ತಾಟ!
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ರೂಪನಗುಡಿ ಹೋಬಳಿಯ ಮಂದಿ ಧಿಕ್ಕರಿಸಿ ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
TAGGED:
Bellary news