ಹೊಸಪೇಟೆ (ವಿಜಯನಗರ):ನಗರದಲ್ಲಿಂದು ಅನಗತ್ಯವಾಗಿ ಹೊರಗಡೆ ಓಡುತ್ತಿದ್ದ 31 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅನಗತ್ಯವಾಗಿ ಓಡಾಡಿದ 31 ಜನರು ಪೊಲೀಸರ ವಶಕ್ಕೆ - hospet latest news
ಹೊಸಪೇಟೆಯಲ್ಲಿಂದು ಅನಗತ್ಯವಾಗಿ ಓಡಾಡುತ್ತಿದ್ದ 31 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
![ಅನಗತ್ಯವಾಗಿ ಓಡಾಡಿದ 31 ಜನರು ಪೊಲೀಸರ ವಶಕ್ಕೆ People are coming out unnecessary in hospet](https://etvbharatimages.akamaized.net/etvbharat/prod-images/768-512-02:41:41:1621761101-kn-hpt-02-hospete-31-persons-arrest-vsl-ka10031-23052021124609-2305f-1621754169-653.jpg)
People are coming out unnecessary in hospet
ಜಿಲ್ಲಾಡಳಿತ ಈಗಾಗಲೇ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ. ಆದರೂ ಜನರು ಮನೆಯಲ್ಲಿ ಇರದೇ, ಅನಗತ್ಯ ಹೊರಗಡೆ ಓಡಾಡುತ್ತಿದ್ದಾರೆ. ಅಂತಹವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಅನಗತ್ಯವಾಗಿ ಓಡಾಡಿದ 31 ಜನರು ಪೊಲೀಸರ ವಶಕ್ಕೆ
ಕುಂಟು ನೆಪ ಹೇಳಿ ಹೊರ ಬಂದವವರ ವಾಹನಗಳನ್ನು ಸೀಜ್ ಮಾಡುವ ಮೂಲಕ 31 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಸ್ಪತ್ರೆ, ಮೆಡಿಕಲ್ಗೆ ಬಂದಿದ್ದವರನ್ನು ತಪಾಸಣೆ ಮಾಡಿ, ದಾಖಲೆ ತೋರಿಸಿದ ನಂತರ ಬಿಟ್ಟು ಕಳಿಸಿದರು.
Last Updated : May 23, 2021, 4:22 PM IST