ಬಳ್ಳಾರಿ: ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಗೆ ಬಳ್ಳಾರಿ ಜಿಲ್ಲೆಯಿಂದ 1 ಸಾವಿರ ಕಿಟ್ಗಳನ್ನು ಸಿದ್ಧಪಡಿಸಿ ನೀಡಲಾಗಿದೆ. ಇಲ್ಲಿನ ನಿಮಗಾಗಿ ನಾವು ಸಂಸ್ಥೆಯು 35 ಅಗತ್ಯ ವಸ್ತುಗಳಿರುವ ಸಾವಿರ ಕಿಟ್ಗಳನ್ನು ತಯಾರಿಸಿದೆ.
ನೆರೆ ಸಂತ್ರಸ್ತರಿಗಾಗಿ ಮಿಡಿದ ನಿಮಗಾಗಿ ನಾವು ಸಂಸ್ಥೆ.. 35 ಅಗತ್ಯ ವಸ್ತುಗಳ 1 ಸಾವಿರ ಕಿಟ್ ವಿತರಣೆ.. - neighboring victims
ಬಳ್ಳಾರಿ ಜಿಲ್ಲೆಯ ನಿಮಗಾಗಿ ನಾವು ಸಂಸ್ಥೆಯು ನೆರೆ ಸಂತ್ರಸ್ತರಿಗಾಗಿ ಸುಮಾರು ₹ 7 ಲಕ್ಷ ಮೌಲ್ಯದ ಸಾವಿರ ಕಿಟ್ ತಯಾರಿಸಿದೆ. 35 ಅಗತ್ಯ ವಸ್ತುಗಳಿರುವ 1 ಸಾವಿರ ಕಿಟ್ ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ಬಳ್ಳಾರಿಯ ನಿಮಗಾಗಿ ನಾವು ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ ನೆರವು
ಜಿಲ್ಲೆಯ ಸಿಗ್ನಲ್ಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಹಾಗೂ ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಕ್ಸ್ ಹಿಡಿದು ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ನೆರವು ನೀಡಲಾಗಿದೆ. ಜೊತೆಗೆ 5 ಸಾವಿರ ಹೊಸ ಸೀರೆಗಳನ್ನೂ ಈಗಾಗಲೇ ನಿಮಗಾಗಿ ನಾವು ಸಂಸ್ಥೆ ವಿತರಿಸಿದೆ.