ಬಳ್ಳಾರಿ:ನಗರದ ಮೋತಿ ವೃತ್ತದಲ್ಲಿ ಆಟೋ ಚಾಲಕನೊಬ್ಬ ಕುಡಿದು ಒನ್ ವೇನಲ್ಲಿ ಅಡ್ಡಾದಿಡ್ಡಿಯಾಗಿ ಆಟೋ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ನಗರ ಸಂಚಾರಿ ಪೊಲೀಸರು, ಆತನನ್ನ ಹಿಡಿದು ಠಾಣೆಗೆ ಕರೆದೊಯ್ದ ಘಟನೆ ಇಂದು ನಡೆದಿದೆ.
ಕುಡಿದ ಮತ್ತಿನಲ್ಲಿ ಒನ್ ವೇನಲ್ಲಿ ಅಡ್ಡಾದಿಡ್ಡಿ ಆಟೋ ಚಾಲನೆ... ಬೆನ್ನತ್ತಿ ಹಿಡಿದ ಸಂಚಾರಿ ಪೊಲೀಸರು! - ಬಳ್ಳಾರಿ ನಗರದ ಮೋತಿ ವೃತ್ತಿದಲ್ಲಿ ಆಟೋ ಚಾಲಕನೊಬ್ಬ ಕುಡಿದು ಚಾಲನೆ
ಬಳ್ಳಾರಿ ನಗರದ ಮೋತಿ ವೃತ್ತದಲ್ಲಿ ಆಟೋ ಚಾಲಕನೊಬ್ಬ ಕುಡಿದು ಒನ್ ವೇನಲ್ಲಿ ಅಡ್ಡಾದಿಡ್ಡಿಯಾಗಿ ಆಟೋ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ನಗರ ಸಂಚಾರಿ ಪೊಲೀಸರು, ಆತನನ್ನ ಹಿಡಿದು ಠಾಣೆಗೆ ಕರೆದೊಯ್ದ ಘಟನೆ ಇಂದು ನಡೆದಿದೆ.
ಕುಡಿದ ಮತ್ತಿನಲ್ಲಿ ಒನ್ ವೇ ನಲ್ಲಿ ಅಡ್ಡಾದಿಡ್ಡಿ ಆಟೋ ಚಾಲನೆ....ಬೆನ್ನತ್ತೇ ಬಿಟ್ರು ಸಂಚಾರಿ ಪೊಲೀಸರು....
ಈ ರೀತಿಯಾಗಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳು ಸಹ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತೆ.ಹಾಗಾಗಿ ವಾಹನ ಸವಾರರು ನೋಡಿಕೊಂಡು ವಾಹನ ಓಡಿಸಬೇಕಾಗಿದೆ.