ಬಳ್ಳಾರಿ:ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ಮತ್ತು ಕೌಲ್ ಬಜಾರ್ನ 23ನೇ ಮತ್ತು 32ನೇ ವಾರ್ಡ್ನಲ್ಲಿ ಶಾಸಕರ ನಿಧಿ ಮತ್ತು ಮಹಾನಗರ ಪಾಲಿಕೆಯ ನಿಧಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಚಾಲನೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾಗೇಂದ್ರ - ballary latest news
ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಕಳೆದೆರಡು ದಿನಗಳಿಂದ ನಾಗಲೋಟವಾಗಿ ಪ್ರತ್ಯಕ್ಷರಾಗಿ ಜನಸೇವೆಗೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮುಂದಾಗಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾಗೇಂದ್ರ
ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಕಳೆದೆರಡು ದಿನಗಳಿಂದ ನಾಗಲೋಟವಾಗಿ ಪ್ರತ್ಯಕ್ಷರಾಗಿ ಜನಸೇವೆಗೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮುಂದಾಗಿದ್ದಾರೆ.
ಶಾಸಕ ನಾಗೇಂದ್ರ ಅಭಿಮಾನಿಗಳು ರೇಡಿಯೋ ಪಾರ್ಕ್ ಸರ್ಕಲ್ನಲ್ಲಿ ಪಟಾಕಿ ಹಚ್ಚಿದರು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಾಗರಾಜ್, ಮುಂಡರಗಿ ನಾಗರಾಜ್ ಮತ್ತು ನೂರಾರು ಯುವಕರು ಹಾಜರಿದ್ದರು.