ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದ ಬಳಿಯ ನಾರಿಹಳ್ಳ ಪ್ರದೇಶದಲ್ಲಿ ಗೂಡ್ಸ್ ರೈಲು ಡಿಕ್ಕಿಯಾಗಿ 60ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ.
ಬಳ್ಳಾರಿ: ರೈಲು ಡಿಕ್ಕಿಯಾಗಿ 60ಕ್ಕೂ ಹೆಚ್ಚು ಕುರಿಗಳು ಬಲಿ - sheeps death case
ಬಂಡ್ರಿ ಮೂಲದ ವ್ಯಕ್ತಿವೋರ್ವ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ, ಕುರಿಗಳು ರೈಲು ಅಳಿಗಳ ಮೇಲೆ ಹೋಗಿವೆ. ರೈಲಿನ ವೇಗದ ರಭಸಕ್ಕೆ ಅಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ರೈಲಿನ ರಭಸಕ್ಕೆ ಬಲಿಯಾಯಿತು 60ಕ್ಕೂ ಹೆಚ್ಚು ಕುರಿಗಳು!
ಬಂಡ್ರಿ ಮೂಲದ ವ್ಯಕ್ತಿವೋರ್ವ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ, ಕುರಿಗಳು ರೈಲು ಅಳಿಗಳ ಮೇಲೆ ಹೋಗಿವೆ. ಟ್ರೈನ್ನ ವೇಗದ ರಭಸಕ್ಕೆ ಅಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಕುರಿಗಳು ಅಪ್ಪಚ್ಚಿಯಾಗಿವೆ. ಅಂದಾಜು 5 ಲಕ್ಷ ರೂ. ಮೌಲ್ಯದ ಕುರಿಗಳು ಮೃತಪಟ್ಟಿವೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.