ಕರ್ನಾಟಕ

karnataka

ETV Bharat / state

ಕುರಿಮಂದೆಯಲ್ಲೇ 60 ಕ್ಕೂ ಹೆಚ್ಚು ಕುರಿಗಳು ಬಲಿ: ಸಾಂಕ್ರಾಮಿಕ ರೋಗ ಶಂಕೆ - ಬಳ್ಳಾರಿ ಕುರಿಗಳ ಸಾವು ಸುದ್ದಿ

ಸುಮಾರು 60ಕ್ಕೂ ಹೆಚ್ಚು ಕುರಿಗಳು ಕುರಿಮಂದೆಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೋರಣಗಲ್ಲು ವ್ಯಾಪ್ತಿಯ ಮದಿರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.

Bellary
ಕುರಿಗಳು ಬಲಿ

By

Published : Mar 15, 2020, 4:59 PM IST

ಬಳ್ಳಾರಿ: ಸುಮಾರು 60ಕ್ಕೂ ಹೆಚ್ಚು ಕುರಿಗಳು ಕುರಿಮಂದೆಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೋರಣಗಲ್ಲು ವ್ಯಾಪ್ತಿಯ ಮದಿರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಸಾಂಕ್ರಾಮಿಕ ಕಾಯಿಲೆಗೆ 60 ಕ್ಕೂ ಹೆಚ್ಚು ಕುರಿಗಳು ಬಲಿ

ವಿಠಲಾಪುರ ಗ್ರಾಮದ ಕುರುಬರ ಮೂರಣ್ಣಿ ತಿಪ್ಪಯ್ಯ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದೆ. ಕುರಿಮಂದೆಯ ಹಟ್ಟಿಯಲ್ಲೇ ಈ ಕುರಿಗಳು ಸಾವನ್ನಪ್ಪಿದ್ದು, ಹೊಟ್ಟೆ ಉಬ್ಬರ ಸೇರಿದಂತೆ ಇನ್ನಿತರೆ ವಿಲಕ್ಷಣ ಗುಣಲಕ್ಷಣಗಳು ಕಂಡುಬಂದಿವೆ. ಇನ್ನು ಈ ಕುರಿಗಳ ಸಾವಿಗೆ ನಿಖರವಾದ ಕಾರಣ ತಿಳಿದಿಬಂದಿಲ್ಲ.

ABOUT THE AUTHOR

...view details