ಕರ್ನಾಟಕ

karnataka

ETV Bharat / state

ಓಪನ್ ಜಿಮ್ ಉದ್ಘಾಟಿಸಿದ ಶಾಸಕ ಸೋಮಶೇಖರ್ ರೆಡ್ಡಿ - ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ

ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಒಂದು ಕಾಮಗಾರಿಗೆ ಅಂದಾಜು ಮೊತ್ತ 16.54 ಲಕ್ಷ ರೂಪಾಯಿಯಂತೆ ಎರಡು ಕಾಮಗಾರಿಗಳಿಗೆ ಒಟ್ಟು 33.08 ಲಕ್ಷ ರೂಪಾಯಿ ವೆಚ್ಚದ ನೂತನ ಓಪನ್ ಜಿಮ್ ನಿರ್ಮಿಸಲಾಗಿದೆ.

jym open
jym open

By

Published : Apr 6, 2021, 4:30 PM IST

ಬಳ್ಳಾರಿ:ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ದೇವಾಲಯದ ಬಳಿಯ ಹಾಗೂ ಗಣೇಶ ಕಾಲೋನಿಯಲ್ಲಿರುವ ಉದ್ಯಾನವನದಲ್ಲಿ ನೂತನ ಓಪನ್ ಜಿಮ್​​ಅನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಗೂ ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಉದ್ಘಾಟಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಒಂದು ಕಾಮಗಾರಿಗೆ ಅಂದಾಜು ಮೊತ್ತ 16.54 ಲಕ್ಷ ರೂಪಾಯಿಯಂತೆ ಎರಡು ಕಾಮಗಾರಿಗಳಿಗೆ ಒಟ್ಟು 33.08 ಲಕ್ಷ ರೂಪಾಯಿ ವೆಚ್ಚದ ನೂತನ ಓಪನ್ ಜಿಮ್ ನಿರ್ಮಿಸಲಾಗಿದೆ.

ಈ ಸಮಯದಲ್ಲಿ ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಅಶೋಕ್, ಶ್ರವಣಕುಮಾರ್ ರೆಡ್ಡಿ, ಪಾಲಣ್ಣ, ಮಂಜುನಾಥ ಹಾಗೂ ಗುತ್ತಿಗೆದಾರರಾದ ಮಧು ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details