ಕರ್ನಾಟಕ

karnataka

ETV Bharat / state

ಶಾಸಕ ಆನಂದ್​​ ಸಿಂಗ್​​ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಲು ಶಾಸಕ ಗಣೇಶ್​​ ನಕಾರ - undefined

ಜಿಲ್ಲೆಯ ಕುರುಗೋಡಿನಲ್ಲಿ ವಿವಿಧ ವಾರ್ಡುಗಳ ಪರ್ಯಟನೆ ಹಾಗೂ ನಿವೇಶನಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸಲು ಬಂದಿದ್ದ ಶಾಸಕ ಜೆ.ಎನ್.ಗಣೇಶ್​, ಶಾಸಕ ಆನಂದ್​ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚಲಿಲ್ಲ.

ಶಾಸಕ ಗಣೇಶ

By

Published : Jul 1, 2019, 6:16 PM IST

ಬಳ್ಳಾರಿ: ವಿಜಯನಗರ ಕ್ಷೇತ್ರದ ಶಾಸಕ ಆನಂದ್​​​ ಸಿಂಗ್ ಅವರ ರಾಜೀನಾಮೆ ಕುರಿತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್​​ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಜಿಲ್ಲೆಯ ಕುರುಗೋಡಿನಲ್ಲಿ ವಿವಿಧ ವಾರ್ಡುಗಳ ಪರ್ಯಟನೆ ಹಾಗೂ ನಿವೇಶನಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸಲು ಬಂದಿದ್ದ ಶಾಸಕ ಜೆ.ಎನ್.ಗಣೇಶ್​, ಶಾಸಕ ಆನಂದ್​ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚಲಿಲ್ಲ.

ಆನಂದ್​ ಸಿಂಗ್ ರಾಜೀನಾಮೆ ಕುರಿತು ತುಟಿ ಬಿಚ್ಚದ ಶಾಸಕ ಗಣೇಶ್​​

ಶಾಸಕ ಆನಂದ್​ ಸಿಂಗ್ ರಾಜೀನಾಮೆ ಕುರಿತು ಶಾಸಕ ಗಣೇಶ್​ ಅವರ ಗಮನ ಸೆಳೆದಾಗ, ಯಾವುದೇ ಪ್ರತಿಕ್ರಿಯೆ ನೀಡಲು ಅವರು ಇಷ್ಟಪಡಲಿಲ್ಲ. ಆ ಪ್ರಶ್ನೆ ಎತ್ತುತ್ತಿದ್ದಂತೆಯೇ ಕಾರಿನೊಳಗೆ ಹತ್ತಿಕೊಂಡು ಕಂಪ್ಲಿಯತ್ತ ಮುಖಮಾಡಿದರು.

For All Latest Updates

TAGGED:

ABOUT THE AUTHOR

...view details