ಕರ್ನಾಟಕ

karnataka

ETV Bharat / state

ಲೇಂಗಿ ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ ಶಾಸಕ ಭೀಮಾನಾಯ್ಕ್ - ಶಾಸಕ ಭೀಮಾ ನಾಯ್ಕ್ ಲೇಟೆಸ್ಟ್ ನ್ಯೂಸ್

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹೋಳಿ ಹಬ್ಬದ ನಿಮಿತ್ತ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಶಾಸಕ ಭೀಮಾನಾಯ್ಕ್ ಲೇಂಗಿ (ಕೋಲಾಟ) ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ್ದಾರೆ.

ಲೇಂಗಿ ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ ಶಾಸಕ ಭೀಮಾ ನಾಯ್ಕ್
MLA Bheema Naik dancing in Hospet

By

Published : Mar 29, 2021, 2:28 PM IST

ಹೊಸಪೇಟೆ: ಹೋಳಿ ಹಬ್ಬದ ನಿಮಿತ್ತ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಶಾಸಕ ಭೀಮಾನಾಯ್ಕ್ ಲೇಂಗಿ(ಕೋಲಾಟ) ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ್ದಾರೆ.

ಲೇಂಗಿ ನೃತ್ಯ ಮಾಡಿದ ಶಾಸಕ ಭೀಮಾನಾಯ್ಕ್

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಆನೇಕಲ್ ತಾಂಡಾದ ಭಜನಾ ತಂಡದ ಸದಸ್ಯರು ಲೇಂಗಿ (ಕೋಲಾಟ) ನೃತ್ಯ ಪ್ರದರ್ಶಿಸಿದರು. ಈ ವೇಳೆ, ಶಾಸಕ ಭೀಮಾನಾಯ್ಕ್ ಕೂಡ ತಂಡದೊಂದಿಗೆ ಹೆಜ್ಜೆ ಹಾಕಿ ಹುರಿದುಂಬಿಸಿದರು.

ಹೋಳಿ ಹಬ್ಬ ಭಾವೈಕ್ಯತೆಯ ಹಬ್ಬವಾಗಿದ್ದು, ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು ಎಂಬ ಸಂದೇಶ ಸಾರುವ ಲಂಬಾಣಿ ಹಾಡುಗಳನ್ನು ಆನೇಕಲ್ ತಾಂಡಾದ ಭಜನಾ ತಂಡದ ಸದಸ್ಯರು ಹಾಡಿ ಸಂಭ್ರಮಿಸಿದರು.

ABOUT THE AUTHOR

...view details