ವಿಜಯನಗರ: ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ವ್ಯಕ್ತಿಯ ಕೊಲೆ ನಡೆದ ಶಂಕೆ ವ್ಯಕ್ತವಾಗಿದೆ. ಯಮನೂರ(43) ಎಂಬಾತನ ಶವ ರೈಲ್ವೆ ಹಳಿ ದೊರೆತಿದೆ.
ನಿನ್ನೆ ರಾತ್ರಿ ಯಮನೂರ ತನ್ನ ಸ್ನೇಹಿತರೊಂದಿಗೆ ತೆರಳಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ರಸಂ ತುಂಬಿದ ಲೋಟ, ಕತ್ತಿ ಶವದ ಬಳಿ ಪತ್ತೆಯಾಗಿದೆ. ರೈಲ್ವೆ ಟ್ರ್ಯಾಕ್ಗೆ ರಕ್ತ ಅಂಟಿಕೊಂಡಿದೆ. ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.