ಹೊಸಪೇಟೆ:ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಂ.ಬಿ. ಕಾಲೋನಿ ಕ್ರಾಸ್ ಬಳಿ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಹುಲವತ್ತಿ ನೂರ ಬೇಗ್ (25) ನೀಲಪ್ಪ (21) ಮೃತರು. ಬೈಕ್ ಸವಾರರು ಹಗರಿಬೊಮ್ಮನಹಳ್ಳಿಯಿಂದ ಹುಲವತ್ತಿ ಕಡೆ ತೆರಳುವಾಗ ಈ ದುರ್ಘಟನೆ ನಡೆದಿದೆ.