ಹೊಸಪೇಟೆ:ತಾಲೂಕಿನ ಬೈಲವದ್ದುಗೇರಿಯಲ್ಲಿ ರೈತ ಶಿವುಕುಮಾರ ಎಂಬುವವರ ಎತ್ತು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.
ಹೊಸಪೇಟೆಯಲ್ಲಿ ಚಿರತೆ ದಾಳಿ, ಎತ್ತು ಬಲಿ - Ox died at Hospet
ಹೊಸಪೇಟೆ ತಾಲೂಕಿನ ಬೈಲವದ್ದುಗೇರಿಯಲ್ಲಿ ರೈತ ಶಿವುಕುಮಾರ ಎಂಬುವವರ ಎತ್ತು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.
ಚಿರತೆ ದಾಳಿಗೆ ಎತ್ತು ಬಲಿ
ಎಂದಿನಂತೆ ಎತ್ತುಗಳನ್ನು ಜಮೀನಿನಲ್ಲಿ ಕಟ್ಟಿ ಹಾಕಿ ಮನೆಗೆ ಹೋಗುತ್ತಿದ್ದರು. ಎರಡು ಎತ್ತಗಳಲ್ಲಿ ಒಂದು ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಎತ್ತು ಮೃತಪಟ್ಟಿದೆ.
ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.