ಹೊಸಪೇಟೆ:ಮಕ್ಕಳು ಶಿಕ್ಷಣ ಮತ್ತು ಪೋಷಕಕರಿಗೆ ಸಹಕಾರವನ್ನು ನೀಡುವ ಮೂಲಕ ಉತ್ತಮ ಪ್ರಜೆಗಳಾಗಬೇಕು, ಶಿಸ್ತುಬದ್ಧವಾಗಿ ಬಾಳಬೇಕು, ಸಮಾಜದಲ್ಲಿ ಮಾದರಿಯ ವ್ಯಕ್ತಿಗಳಾಗಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಲೋಕಸಭಾ ಸದಸ್ಯ ಡಾ.ಎಚ್.ಟಿ.ಸಾಂಗ್ಲಿಯಾನ ನುಡಿದರು.
ನಿರ್ಗತಿಕ ಮಕ್ಕಳ ಉಚಿತ ವಸತಿ ಶಾಲೆಯ ಭೂಮಿ ಪೂಜೆ - ಬೆಂಗಳೂರಿನ ಮಧು ಸೇವಾಶ್ರಮ ಚಾರಿಟೇಬಲ್
ಮಕ್ಕಳು ಶಿಕ್ಷಣ ಮತ್ತು ಪೋಷಕರಿಗೆ ಸಹಕಾರವನ್ನು ನೀಡುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದು ಡಾ.ಎಚ್.ಟಿ.ಸಾಂಗ್ಲಿಯಾನ ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.
ನಿರ್ಗತಿಕ ಮಕ್ಕಳ ಉಚಿತ ವಸತಿ ಶಾಲೆಯ ಭೂಮಿ ಪೂಜೆ : ಡಾ.ಎಚ್.ಟಿ. ಸಾಂಗ್ಲಿಯಾನ
ತಾಲೂಕಿನ ಇಂಗಳಿಗಿ ಗ್ರಾಮದಲ್ಲಿ ಬೆಂಗಳೂರಿನ ಮಧು ಸೇವಾಶ್ರಮ ಚಾರಿಟೇಬಲ್ನಲ್ಲಿ ಬಡ, ಹಿಂದೂಳಿದ, ನಿರ್ಗತಿಕ ಮಕ್ಕಳ ಉಚಿತ ವಸತಿ ಶಾಲೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಶೈಕ್ಷಣಿಕ ಅರಿವಿನಿಂದ ಮಾತ್ರ ಸಮಾಜ ಸುದಾರಿಸಲು ಸಾಧ್ಯವಾಗುತ್ತದೆ. ಸರ್ಕಾರದ ಅನೇಕ ಯೋಜನೆಗಳು ಹಾಗೂ ಸವಲತ್ತುಗಳು ನೀಡಿದ್ದರೂ ಮಾಹಿತಿಯ ಕೊರತೆಯಿಂದಾಗಿ ಪಲಾಭುವವರು ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
Last Updated : Feb 4, 2020, 6:30 AM IST