ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್‌ಎಂಡಿಸಿ 60 ಲಕ್ಷ ರೂ.ದೇಣಿಗೆ - ಟಿಬಿ ಸ್ಯಾನಿಟೋರಿಯಂನಲ್ಲಿ ಆಕ್ಸಿಜನ್ ಲೈನ್ ವಿಸ್ತರಣೆ

ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್‌ಎಂಡಿಸಿ ಪ್ರೈವೇಟ್ ಲಿಮಿಟೆಡ್ ತನ್ನ ಸಿಎಸ್‌ಆರ್ ಹಣಕಾಸು ನಿಧಿ ಅಡಿ ಅಂದಾಜು 60 ಲಕ್ಷ ರೂ.ದೇಣಿಗೆ ನೀಡಿದೆ.

nmdc gives  fund to Hospital for corona virus treatment
ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್‌ಎಂಡಿಸಿ 60ಲಕ್ಷ ರೂ.ದೇಣಿಗೆ

By

Published : Apr 3, 2020, 7:17 PM IST

ಬಳ್ಳಾರಿ: ಕೋವಿಡ್-19 ಸೋಂಕಿನ ಸಂಕಷ್ಟದ ವೇಳೆ ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್‌ಎಂಡಿಸಿ ಪ್ರೈವೆಟ್ ಲಿಮಿಟೆಡ್ ತನ್ನ ಸಿಎಸ್‌ಆರ್ ಹಣಕಾಸು ನಿಧಿ ಅಡಿ ಅಂದಾಜು 60 ಲಕ್ಷ ರೂ.ದೇಣಿಗೆ ನೀಡಿದೆ.

ಜಿಲ್ಲಾಸ್ಪತ್ರೆ ಹಾಗೂ ಟಿಬಿ ಸ್ಯಾನಿಟೋರಿಯಂನಲ್ಲಿ ಆಕ್ಸಿಜನ್ ಲೈನ್ ವಿಸ್ತರಣೆ, ಹಾಸಿಗೆಗಳ ಖರೀದಿಗಾಗಿ ದೇಣಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಎನ್‌ಎಂಡಿಸಿ ಜನರಲ್ ಮ್ಯಾನೇಜರ್ ಸಂಜೀವ್ ಸಾಹಿ ಚೆಕ್ ಹಸ್ತಾಂತರಿಸಿದರು.

ABOUT THE AUTHOR

...view details