ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣದ 17ನೇ ಬಡಾವಣೆಯಲ್ಲಿರುವ ಚರ್ಚ್‌ನಲ್ಲಿರುವ ಯೇಸುವಿನ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಸಪೇಟೆ: ಕಮಲಾಪುರದಲ್ಲಿ ಯೇಸು ಕ್ರಿಸ್ತನ ಮೂರ್ತಿ ಭಗ್ನ, ಪೊಲೀಸರಿಂದ ಪರಿಶೀಲನೆ - ಹೊಸಪೇಟೆ ಕಮಲಾಪುರ ಚರ್ಚ್ ಧ್ವಂಸ
ಮಲಾಪುರ ಪಟ್ಟಣದ 17ನೇ ಬಡಾವಣೆಯಲ್ಲಿರುವ ಚರ್ಚ್‌ನಲ್ಲಿರುವ ಯೇಸುವಿನ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಡವಾಗಿ ಬೆಳಕಿ ಬಂದಿದೆ.
ಹೊಸಪೇಟೆ: ಕಮಲಾಪುರದಲ್ಲಿ ಯೇಸು ಕ್ರಿಸ್ತನ ಮೂರ್ತಿ ಭಗ್ನ
ಕಮಲಾಪುರದ ಚರ್ಚ್‌ನಲ್ಲಿರುವ ಯೇಸುವಿನ ವಿಗ್ರಹದ ತಲೆಯ ಭಾಗವನ್ನು ಧ್ವಂಸಗೊಳಿಸಲಾಗಿದೆ. ಕ್ರೈಸ್ತ ಧರ್ಮೀಯರು ಯೇಸುವಿನ ಮೂರ್ತಿ ಭಗ್ನಗೊಂಡಿರುವುದಕ್ಕೆ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಕಮಲಾಪುರದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.