ಹೊಸಪೇಟೆ: ಕೊರೊನಾ ಸೋಂಕಿತರನ್ನು ಐಸೋಲೇಷನ್ನಲ್ಲಿಡಲು ನಗರದ ರೈಲು ನಿಲ್ದಾಣದಲ್ಲಿ ಐಸೋಲೇಷನ್ ಕೋಚ್ಗಳಿರುವ ರೈಲು ಸಿದ್ದವಾಗಿದೆ.
ಹೊಸಪೇಟೆಯಲ್ಲಿ ಸಿದ್ದವಾಯ್ತು ಐಸೋಲೇಷನ್ ಉಗಿಬಂಡಿ - ಐಸೋಲೇಷನ್ ರೈಲು
ಕೊರೊನಾ ಸೋಂಕಿತರಿಗಾಗಿ ಹೊಸಪೇಟೆಯಲ್ಲಿಐಸೋಲೇಷನ್ ರೈಲು ಬೋಗಿಗಳನ್ನು ಸಿದ್ದಮಾಡಲಾಗಿದೆ.

ಹೊಸಪೇಟೆಯಲ್ಲಿ ಸಿದ್ದವಾಯ್ತು ಐಸೋಲೇಷನ್ ಉಗಿಬಂಡಿ
ಕೊರೊನಾ ಸೋಂಕಿರನ್ನು ಪ್ರತ್ಯೇಕವಾಗಿಡಲು ಈ ಬೋಗಿಗಳನ್ನು ಸಿದ್ದಮಾಡಲಾಗಿದೆ. ಈ ಕೋಚ್ಗಳಲ್ಲಿ ಸೋಂಕಿತರಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.
ಒಟ್ಟು ರೈಲುಗಾಡಿಯಲ್ಲಿ 23 ಐಸೋಲೇಷನ್ ಬೋಗಿಗಳಿವೆ. ಇವು ಕೆಲವು ದಿನಗಳ ಕಾಲ ನಿಲ್ದಾಣದಲ್ಲಿಯೇ ನಿಲ್ಲುತ್ತವೆ. ಹೆಚ್ಚಾಗಿ ಕೊರೊನಾ ವೈರಸ್ ಸೋಂಕಿತರು ಕಾಣಿಸಿಕೊಂಡಿರುವಂತಹ ಸ್ಥಳದಲ್ಲಿ ಈ ವಿಶೇಷ ರೈಲು ನಿಲ್ಲುತ್ತದೆ.