ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 2421 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 26 ಮೃತಪಟ್ಟಿದ್ದಾರೆ.
ಸೋಂಕಿತರ 71,055 ಕ್ಕೆ ಸಂಖ್ಯೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 1019 ಕ್ಕೆ ತಲುಪಿದೆ. ಇಂದು 858 ಜನರು ಡಿಸ್ಟಾರ್ಜ್ ಆಗಿದ್ದು, 19,510 ಸಕ್ರೀಯ ಪ್ರಕರಣಗಳಿವೆ.

ಓದಿ:ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ದಿನಕ್ಕೆ 750 ಜನರಿಗೆ ಲಸಿಕೆ
ಈ ಪೈಕಿ ಬಳ್ಳಾರಿ- 850, ಸಂಡೂರು- 414, ಸಿರುಗುಪ್ಪ- 99, ಹೊಸಪೇಟೆ- 286, ಎಚ್.ಬಿ.ಹಳ್ಳಿ- 148, ಕೂಡ್ಲಿಗಿ - 311,ಹರಪನಹಳ್ಳಿ-177,ಹಡಗಲಿ-130 ಮತ್ತು ಹೊರ ರಾಜ್ಯದಿಂದ 2 ಹೊರ ಜಿಲ್ಲೆ 4 ಕೊರೊನಾ ಸೋಂಕಿತರಿದ್ದಾರೆ.