ಕರ್ನಾಟಕ

karnataka

ETV Bharat / state

ರೌಡಿಗಳ ಪರೇಡ್​​​ ನಡೆಸಿದ ಹೊಸಪೇಟೆ ಡಿವೈಎಸ್ಪಿ: ಖಡಕ್​ ಎಚ್ಚರಿಕೆ - ಹೊಸಪೇಟೆ ಡಿವೈಎಸ್ಪಿ ರೌಡಿ ಪರೇಡ್​​​

ರೌಡಿಗಳ ಪರೇಡ್​ ನಡೆಸಿದ ಡಿವೈಎಸ್ಪಿ ರಘುಕುಮಾರ, ನ್ಯಾಯಯುತವಾದ ಜೀವನವನ್ನು ನಡೆಸಬೇಕು.‌ ಪೊಲೀಸರು ವಿಚಾರಣೆಗೆ ಬಂದಾಗ ಸಹಕರಿಸಬೇಕು. ಪ್ರಸ್ತುತ ಯಾವ ಕೆಲಸ ಮಾಡುತ್ತಿದ್ದೀರಿ? ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

hospete Rowdy Parade by dysp raghukumar
ಹೊಸಪೇಟೆ ಡಿವೈಎಸ್ಪಿ

By

Published : Feb 7, 2021, 7:40 PM IST

ಹೊಸಪೇಟೆ:ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಕೊಲೆ, ದರೋಡೆ, ಸರಗಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಗಳ ವಿಚಾರಣೆಯನ್ನು ಡಿವೈಎಸ್ಪಿ ರಘುಕುಮಾರ ನಡೆಸಿದರು.

ರೌಡಿಗಳ ಪರೇಡ್​​​ ನಡೆಸಿದ ಹೊಸಪೇಟೆ ಡಿವೈಎಸ್ಪಿ

ನ್ಯಾಯಯುತವಾದ ಜೀವನವನ್ನು ನಡೆಸಬೇಕು.‌ ಪೊಲೀಸರು ವಿಚಾರಣೆಗೆ ಬಂದಾಗ ಸಹಕರಿಸಬೇಕು. ಪ್ರಸ್ತುತ ಯಾವ ಕೆಲಸ ಮಾಡುತ್ತಿದ್ದೀರಿ? ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

100ಕ್ಕೂ ಹೆಚ್ಚು ರೌಡಿಶೀಟರ್​ಗಳು ಪೊಲೀಸ್ ಠಾಣೆ ಆವರಣದಲ್ಲಿ ಜಮಾವಣೆಗೊಂಡಿದ್ದರು.

ABOUT THE AUTHOR

...view details